ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಯಚೂರು ಕಿರಿಯ ಮಹಿಳಾ ಆರೋಗ್ಯ ಸಹಾಯಕ ಮತ್ತು ಆರೋಗ್ಯ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೇ ಅಪ್ಲೈ ಮಾಡಿ!
DHFWS ರಾಯಚೂರು 2026:
ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಮಹಿಳಾ ಆರೋಗ್ಯ ಸಹಾಯಕ್ಕೆ ಮತ್ತು ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಇದರ ಬಗ್ಗೆನೇ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಆಯ್ಕೆ ವಿಧಾನ ಯಾವ ರೀತಿ ಕೊನೆಯ ದಿನಾಂಕ ಯಾವುದು ಇನ್ಸ್ಪೆಕ್ಟರ್ ಹುದ್ದೆಗೆ ಶೈಕ್ಷಣಿಕ ಅರ್ಹತೆ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗೆ ಎಷ್ಟು ಸಂಬಳ ಎಷ್ಟು ಶೈಕ್ಷಣಿಕ ಅರ್ಹತೆ, ಹುದ್ದೆಯಷ್ಟು ಕರೆದಿದ್ದಾರೆ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ. ಸರಿಯಾಗಿ ಲೇಖನಿ ನೋಡಿಕೊಂಡು ಆನ್ಲೈನ್ ಮೂಲಕ ಆಸಕ್ತಿ ಇದ್ದ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಅಪ್ಲಿಕೇಶನ್ ಸಲ್ಲಿಸಿ,
Department Name:DHFWS ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಸಂಘ ರಾಯಚೂರು
Post Location: ಕರ್ನಾಟಕ-ರಾಯಚೂರು
Total Vacancy:20
Salary Per Month: Rs,15397/- Per Month
Who should apply? ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರ Details of posts:
ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ಅಧಿಸೂಚನೆಯಲ್ಲಿ ಕೊಟ್ಟಿರುವ ಹುದ್ದೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆರೋಗ್ಯ ನಿರೀಕ್ಷಕರು
ಆರೋಗ್ಯ ಇಲಾಖೆಯಲ್ಲಿ ವಯಮಿತಿ ವಿವರ Age limit to apply for this post:
ಕನಿಷ್ಠ ಮಾನದಂಡಗಳ ಪ್ರಕಾರ ರೈಚೂರ್ ಜಿಲ್ಲೆ ಪ್ರಕಾರ ಗರಿಷ್ಠ ವಯೋಮಿತಿ 40 ವರ್ಷ ಒಳಗಡೆ ಇರಬೇಕು ವೈಮಿತಿಯಲ್ಲಿ ನಿಯಮಗಳ ಪ್ರಕಾರ ಸಡಿಲಿಕೆ ಇರಲಿದೆ
Selection process:
ಅರತಪಟ್ಟೆ ಮೂಲಕ ಮತ್ತು ಸಂದರ್ಶನ ಮೂಲಕ ಆಯ್ಕೆ
DHFWS ರಾಯಚೂರು ನೇಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post:
ನೋಡಿ ಇಲ್ಲಿ ಕನಿಷ್ಠ ರಾಜ್ಯ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವ ವಿದ್ಯಾಲಯಗಳಿಂದ 10ನೇ 12ನೇ ಡಿಪ್ಲೋಮಾ ಪೂರ್ಣಗೊಳಿಸಬೇಕು
Application Fees:
ಯಾವುದೇ ಶುಲ್ಕ ಇರೋದಿಲ್ಲ
Apply Important Links:
● ಆನ್ಲೈನ್ ನಲ್ಲಿ DHFWS ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ನಲ್ಲಿ How to apply for this post:
ನೋಡಿ ಸ್ನೇಹಿತರೆ ಮಾನದಂಡಗಳ ಪ್ರಕಾರ ಅರ್ಜಿದಾರರು ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಯಚೂರು ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ನೋಡಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಯಚೂರು ಅಪ್ಲಿಕೇಶನ್ ಹಾಕುವ ವಿದ್ಯಾರ್ಥಿಗಳು ಕೆಳಗಡೆ ಕೆಲವು ಹಂತಗಳನ್ನ ಕೊಟ್ಟಿದ್ದೇವೆ ನೋಡಿ ನಿಮಗೆ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ.
• DHFWS ರಾಯಚೂರು ನೇಮಕಾತಿ ಪ್ರಕಾರ ಅರ್ಜಿ ಆನ್ಲೈನ್ನಲ್ಲಿ ಸಲ್ಲಿಸುವುದರಿಂದ ಇಲ್ಲಿ ಆರೋಗ್ಯ ನಿರೀಕ್ಷಕರು( ಇನ್ಸ್ಪೆಕ್ಟರ್), ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ.
• ನಂತರ ಮಾನದಂಡಗಳ ಪ್ರಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಯಚೂರು ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಿ ಅದೇ ರೀತಿಯಾಗಿ ಅದರಲ್ಲಿ ಪ್ರತಿಯೊಂದು ಮಾಹಿತಿಗಳು ಹೆಸರು ಸಮೇತ ವಿಳಾಸ ದಿನಾಂಕ ಕೊನೆಯ ದಿನಾಂಕ ಎಲ್ಲಿ ಜನಿಸಿದ್ದಾರೆ ವೈಮಿತಿ ಬಗ್ಗೆ ಮಾಹಿತಿ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ ಎಲ್ಲವನ್ನ ಸರಿಯಾಗಿ ತುಂಬಬೇಕು,
• ಅದೇ ರೀತಿಯಾಗಿ ನೇಮಗಳ ಪ್ರಕಾರ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಂತೆ ಏನಲ್ಲ ದಾಖಲೆಗಳು ಬೇಕು ಅದಕ್ಕೋಸ್ಕರ ಮಾಡಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳು ತುಂಬಿ, ಯಾವುದೇ ತಪ್ಪು ದಾಖಲೆಗಳನ್ನು ಮಾಡಬೇಡಿ ನಿಮ್ಮ ಅಪ್ಲಿಕೇಶನ್ ಗಳು ರದ್ದು ಮಾಡುವ ಅವಕಾಶ ಇರುತ್ತದೆ ಆದ ಕಾರಣ ಸರಿಯಾದ ಮಾರ್ಗದಲ್ಲಿ ಅಪ್ಲಿಕೇಶನ್ ಹಾಕಿ,
• ಕೊನೆಯಲ್ಲಿ ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿ ಮಾಡಬೇಕು ನಿಯಮಗಳ ಪ್ರಕಾರ ಎಲ್ಲ ಮಾಹಿತಿಗಳು ಸರಿಯಾಗಿ ಭರ್ತಿ ಮಾಡಿ ಕೊನೆಯಲ್ಲಿ ಸಬ್ಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು DHFWS ಪ್ರಾರಂಭ ದಿನಾಂಕ:26-2-2026
● ಆನ್ಲೈನ್ ಮುಖಾಂತರ DHFWS ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-3-2026
ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತೆ?
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಪ್ರಕಾರ ಪ್ರತಿ ತಿಂಗಳು 7ನೇ ಸಿಪಿಸಿ ಪ್ರಕಾರ ಸಂಬಳ ಇರುತ್ತದೆ ಉದಾರಣೆಗೆ: 15397/- ಕೊಡಲಾಗುತ್ತದೆ

0 ಕಾಮೆಂಟ್ಗಳು